ಜಾಗೃತರಾಗಿ, ಚಿಂತಿಸಿ, ಒಂದಾಗಿ!!!

ಜಾತಿಯು 2500 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಸಾಮಾಜಿಕ ಸಮಸ್ಯೆಯಾಗಿದ್ದು, ಮನುಷ್ಯ ಮನುಷ್ಯರ ನಡುವೆ, ಗಂಡು ಹೆಣ್ಣಿನ ನಡುವೆ ಅಸಮಾನತೆಯನ್ನ ಸೃಷ್ಟಿಸಿ, ಇನ್ನೂ ಅದು ಜನರನ್ನು ದಮನಿಸುತ್ತಿದೆ ಮತ್ತು ಸಾಮಾಜಿಕ ಶ್ರೇಣಿ ಮತ್ತು ಅಸಮಾನತೆಗಳನ್ನು ಉಳಿಸಿಕೊಳ್ಳುವ ಕಟ್ಟುನಿಟ್ಟಿನ ಮೂಲದೊಂದಿಗೆ ಅದು ಹಲವು ರೂಪಗಳನ್ನು ಪಡೆಯುತ್ತಿದೆ.

ಬುದ್ಧರಿಂದ ಅಂಬೇಡ್ಕರ್ ವರೆಗೆ ಅನೇಕ ಜಾತಿ ವಿರೋಧಿ ಬುದ್ಧಿಜೀವಿಗಳು ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದರು ಮತ್ತು ಅವರ ಕಾಲದ ಜಾತಿಯ ತಿಳುವಳಿಕೆಯನ್ನು ನಮಗೆ ನೀಡಿದರು. ಅನೇಕ ಜನರು ಜಾತಿಯನ್ನು ಆಚರಣೆಗಳ ವಿಷಯ ಮತ್ತು ಗ್ರಾಮೀಣ ಜನರ ಸಮಸ್ಯೆ ಎಂದು ಭಾವಿಸುತ್ತಾರೆ ಆದರೆ ಜಾತಿಯು ನಮ್ಮ ಭೂಮಿ, ಆಹಾರ, ಭಾಷೆ, ಬಣ್ಣ, ನಾವು ಯೋಚಿಸುವ ರೀತಿ ಇತ್ಯಾದಿಗಳೊಂದಿಗೆ ಬೆರೆತುಹೋಗಿದೆ, ಆದ್ದರಿಂದ ಜಾತಿಯನ್ನು ಆಹಾರ, ಭೂಮಿ, ಹಣ, ಭಾಷೆ, ಪ್ರದೇಶ, ಆರ್ಥಿಕತೆ ಇತ್ಯಾದಿಗಳೊಂದಿಗೆ ಅರ್ಥಮಾಡಿಕೊಳ್ಳಲು ಇದು ಸರಿಯಾದ ಸಮಯವಾಗಿದೆ.

ದಲಿತ, ಅಲ್ಪಸಂಖ್ಯಾತರ, ಲೈಂಗಿಕ ಅಲ್ಪಸಂಖ್ಯಾತರ ಮತ್ತು ಬುಡಕಟ್ಟು ಸಮುದಾಯದ ಶೋಷಿತ ಜನರ ಅಸ್ತಿತ್ವ ಮತ್ತು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಲ್ಲಿ ಮಾದ್ಯಮಗಳು ನೈತಿಕತೆಯನ್ನು ಕಳೆದುಕೊಂಡಿರುವ ಈ ಸಮಯದಲ್ಲಿ, ಧ್ವನಿಯಡಗಿಸಲ್ಪಟ್ಟಿರುವ ಜನರು, ಮಹಿಳೆಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಜಾತಿ ವಿರೋಧಿ ಸಮಾನ ಮನಸ್ಕರಿಗೆ ಒಂದು ವೇದಿಕೆಯನ್ನು ಒದಗಿಸುವುದು ಬ್ಲೂಪೆನ್ ಉದ್ದೇಶವಾಗಿದೆ, ಇಲ್ಲಿ ಅವರು ತಮ್ಮ ಆಲೋಚನೆಗಳು, ಸಮಸ್ಯೆಗಳು, ಚಿಂತನೆಗಳು ಮತ್ತು ಹೋರಾಟಗಳನ್ನು ಬರವಣಿಗೆ, ಕಲೆ ಮತ್ತು ಕಾವ್ಯದ ಮೂಲಕ ಹಂಚಿಕೊಳ್ಳಬಹುದು ಮತ್ತು ವ್ಯಕ್ತಪಡಿಸಬಹುದು ಮತ್ತು ಇದು ಅನೇಕ ಬುದ್ಧಿಜೀವಿಗಳು, ಶಿಕ್ಷಣ ತಜ್ಞರಿಗೆ, ಜನ ಸಾಮಾನ್ಯರಿಗೆ ಜ್ಞಾನ ಸಂಪನ್ಮೂಲವಾಗಿರುತ್ತದೆ.

ಹೊಸ ಬರಹಗಳು

ನೋಟಗಳು

ಸನಾತನ ಧರ್ಮ ಮತ್ತು ಮನುಸ್ಮೃತಿ ಒಂದೇನಾ? – ವಿವರಣೆ (ಭಾಗ 2)

ನೋಟಗಳು

ಸನಾತನ ಧರ್ಮ ಮತ್ತು ಮನುಸ್ಮೃತಿ ಒಂದೇನಾ? – ವಿವರಣೆ

ಕವನಗಳು

ಇರಬೇಕು ನಿನ್ನಂತೆ

ಕವನಗಳು

ನೀ ಇರಲಿಲ್ಲದಿದ್ದಿದ್ದರೆ?

ಕವನಗಳು

ಕಾಣದಾದೆ ನಿಮ್ಮೊಳಗಿನ ಮೃಗವ…

ಕವನಗಳು

ಎಷ್ಟೊಂದು ಕಾಳಜಿ..!?

ಕವನಗಳು

ಪುರಾವೆ

ಕವನಗಳು

ಪ್ರೀತಿಗಾಗಿ ಬೇಡಬೇಕೂ

ನೋಟಗಳು

ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?

ಕವನಗಳು

ಕವನಗಳು

ಇರಬೇಕು ನಿನ್ನಂತೆ

ಕವನಗಳು

ನೀ ಇರಲಿಲ್ಲದಿದ್ದಿದ್ದರೆ?

ಕವನಗಳು

ಕಾಣದಾದೆ ನಿಮ್ಮೊಳಗಿನ ಮೃಗವ…

ಕವನಗಳು

ಎಷ್ಟೊಂದು ಕಾಳಜಿ..!?

ಕವನಗಳು

ಪುರಾವೆ

ಕವನಗಳು

ಪ್ರೀತಿಗಾಗಿ ಬೇಡಬೇಕೂ

ನೋಟಗಳು

ನೋಟಗಳು

ಸನಾತನ ಧರ್ಮ ಮತ್ತು ಮನುಸ್ಮೃತಿ ಒಂದೇನಾ? – ವಿವರಣೆ (ಭಾಗ 2)

ನೋಟಗಳು

ಸನಾತನ ಧರ್ಮ ಮತ್ತು ಮನುಸ್ಮೃತಿ ಒಂದೇನಾ? – ವಿವರಣೆ

ನೋಟಗಳು

ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?


ಸಂಪರ್ಕಿಸಿ

ನಿಮ್ಮ ಲೇಖನಗಳನ್ನು ನಮಗೆ ಕಳಿಸಿ
bluepencollective@gmail.com